Monday, May 28, 2012

ಬದುಕು ಹೊತ್ತಿಸಿದ
ಬವಣೆಯ ತೀರಿಸಲು
ಮತ್ತಲ್ಲಿಗೇ ಹೋದನೇ
              ಆ ಮನುಜ!
ಮರನಶಯ್ಯೆಯೇ ಬದುಕಿನ
                   ಅನುಜ !
                           -ಶಿ  
Arrange this mixed word:
L G E I F S N E
Clue: If u love r like someone, u'll never forget this word. Its challenge

Saturday, March 14, 2009

Golden words


Don't let someone become

a priority in ur life,

when you are just an option

in their life...

Relationships work best

when they are balanced.

Friday, March 13, 2009

ಕರಗದಿರೆ ಕಲ್ಲಾಗುವೆ
ಮರುಗದಿರೆ ಮಳೆಯಾಗುವೆ
ಬೇಸರಿಸದಿರೆ ದಿವ್ಯತೆಯಾಗುವೆ
ದುಡಿಯುತಿರು ಋಣವ ತೀರಿಸಿಬಿಡಲು
ಈ ಮಣ್ಣಿಂದ ನಿನ್ನ ಬದುಕ ಮೇಣ ಕರಗುವ ಮುನ್ನ...
-ಶಿ

Thursday, March 12, 2009

ಹರಿದು ಚಿಂದಿಯಾದ
ಮುರಿದ ಭಾವನೆಗಳ ಬಟ್ಟೆಗೆ
ಭರವಸೆಯ ತೇಪೆ ಹಚ್ಚಿದರೂ
ನಿಂತೀತೆ ಅದರ ಹೊಲಿಗೆ
- ಶಿ